opus Dei ಓ(ಅ)ಪಸ್‍ ಡೇಈ
ನಾಮವಾಚಕ

(ಕ್ರೈಸ್ತಧರ್ಮ)

  1. ದೇವರ ಬಗ್ಗೆ ಮಾನವನ ಆದ್ಯ ಕರ್ತವ್ಯವೆಂದು ಪರಿಗಣಿತವಾದ ಸಾರ್ವಜನಿಕ ಪೂಜಾಕರ್ಮ, ಪೂಜಾವಿಧಿ.
  2. (Opus Dei) ಸಮಾಜದಲ್ಲಿ ಕ್ರೈಸ್ತಧರ್ಮದ ಆದರ್ಶಗಳನ್ನು ಪುನಸ್ಸಂಸ್ಥಾಪಿಸಲು 1928ರಲ್ಲಿ ಸ್ಪೇನ್‍ದೇಶದಲ್ಲಿ ಸ್ಥಾಪಿತವಾದ ಲೌಕಿಕರು ಮತ್ತು ಪಾದ್ರಿಗಳ ಒಂದು ರೋಮನ್‍ ಕ್ಯಾಥೋಲಿಕ್‍ ಸಂಸ್ಥೆ.